ರುಚಿ ರುಚಿ ನೆಲ್ಲಿಕಾಯಿ ಉಪ್ಪಿನಕಾಯಿ ಹಾಕಿ
ಬೆಂಗಳೂರು: ನೆಲ್ಲಿಕಾಯಿ ಇಷ್ಟವಿಲ್ಲದವರು ಯಾರು? ಅದರಲ್ಲೂ ಉಪ್ಪಿನಕಾಯಿ ಇಷ್ಟಪಡದವರು ಇಲ್ಲವೇ ಇಲ್ಲ. ನೆಲ್ಲಿಕಾಯಿ ಬಳಸಿ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
ನೆಲ್ಲಿಕಾಯಿ
ಕೆಂಪು ಮೆಣಸು
ಉಪ್ಪು
ಹುಳಿ
ಅರಸಿನ ಪುಡಿ
ಜೀರಿಗೆ
ಸಾಸಿವೆ
ಮೆಂತೆ
ಇಂಗು
ಎಣ್ಣೆ
ಮಾಡುವ ವಿಧಾನ
ನೆಲ್ಲಿಕಾಯಿಯನ್ನು ತೊಳೆದು ಉಪ್ಪು, ಅರಸಿನ ಹಾಕಿದ ನೀರಲ್ಲಿ ಬೇಯಿಸಿಕೊಳ್ಳಿ. ಬೆಂದ ಮೇಲೆ ಇದರ ಬೀಜ ತೆಗೆದುಕೊಳ್ಳಿ. ಒಂದು ಬಾಣಲೆಯಲ್ಲಿ ಸಾಸಿವೆ, ಮೆಂತೆ, ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ. ಒಣಮೆಣಸು, ಇಂಗನ್ನು ಎಣ್ಣೆ ಹಾಕಿ ಫ್ರೈ ಮಾಡಿ. ಇದನ್ನು ಹುಣಸೆ ಹುಳಿ ಜತೆ ಸೇರಿಸಿ ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ. ಈ ಪುಡಿಯನ್ನು ಬೀಜ ತೆಗೆದ ನೆಲ್ಲಿಕಾಯಿ ಹೋಳು ತಣ್ಣಗಾದ ಮೇಲೆ ಉಪ್ಪು ನೀರು ಹಾಕಿಕೊಂಡು ಮಿಕ್ಸ್ ಮಾಡಿ. ಉಪ್ಪಿನಕಾಯಿ ಎಷ್ಟು ತೆಳ್ಳಗಾಗಬೇಕೋ ಅಷ್ಟು ಉಪ್ಪು ನೀರು ಹಾಕಿಕೊಂಡರೆ ಆಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Comments
Post a Comment