ಮಾವಿನ ಕಾಯಿ ಸಿಹಿ ಚಟ್ನಿ ಮಾಡುವ ವಿಧಾನ
ಬೆಂಗಳೂರು: ಇನ್ನೇನು ಮಾವಿನ ಕಾಯಿ ಸೀಸನ್ ಬಂದೇ ಬಿಡ್ತು. ಇದರಲ್ಲಿ ಥರಹೇವಾರಿ ಅಡುಗೆ ಮಾಡಬಹುದು. ಮಾವಿನ ಕಾಯಿ ಬಳಸಿ ಸಿಹಿ ಚಟ್ನಿ ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ ನೋಡಿಕೊಳ್ಳಿ.
ಮಾವಿನ ಕಾಯಿ
ಕಾಯಿತುರಿ
ಕಪ್ಪು ಎಳ್ಳು
ಹಸಿಮೆಣಸು
ಅರಸಿನ ಪುಡಿ
ಉದ್ದಿನ ಬೇಳೆ
ಒಣ ಮೆಣಸು
ಇಂಗು
ಉಪ್ಪು
ಒಗ್ಗರಣೆ ಸಾಮಾನು
ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು, ಹಸಿಮೆಣಸು, ಅರಸಿನಪುಡಿ, ಬೆಲ್ಲ, ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಳ್ಳು, ಉದ್ದಿನ ಬೇಳೆ, ಒಣಮೆಣಸು, ಇಂಗು ಹುರಿದುಕೊಂಡು ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬೇಯಿಸಿದ ಮಾವಿನಕಾಯಿಯೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದಕ್ಕೆ ಒಗ್ಗರಣೆ ಕೊಟ್ಟರೆ ಮಾವಿನ ಕಾಯಿ ಸಿಹಿ ಚಟ್ನಿ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
ಮಾವಿನ ಕಾಯಿ
ಕಾಯಿತುರಿ
ಕಪ್ಪು ಎಳ್ಳು
ಹಸಿಮೆಣಸು
ಅರಸಿನ ಪುಡಿ
ಉದ್ದಿನ ಬೇಳೆ
ಒಣ ಮೆಣಸು
ಇಂಗು
ಉಪ್ಪು
ಒಗ್ಗರಣೆ ಸಾಮಾನು
ಮಾಡುವ ವಿಧಾನ
ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು, ಹಸಿಮೆಣಸು, ಅರಸಿನಪುಡಿ, ಬೆಲ್ಲ, ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಳ್ಳು, ಉದ್ದಿನ ಬೇಳೆ, ಒಣಮೆಣಸು, ಇಂಗು ಹುರಿದುಕೊಂಡು ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬೇಯಿಸಿದ ಮಾವಿನಕಾಯಿಯೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದಕ್ಕೆ ಒಗ್ಗರಣೆ ಕೊಟ್ಟರೆ ಮಾವಿನ ಕಾಯಿ ಸಿಹಿ ಚಟ್ನಿ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment