ಹದಿನೈದು ನಿಮಿಷದಲ್ಲಿ ಬ್ರೆಡ್ ಉಪ್ಪಿಟ್ಟು
ಬೇಕಾಗುವ ಸಾಮಾಗ್ರಿಗಳು:
300 ಗ್ರಾಂ ಚನ್ನಾ ಬೇಳೆ
1/4 ಚಮಚ ಸಾಸಿವೆ
1/4 ಚಮಚ ಮೆಂತೆ
1/4 ಚಮಚ ಈರುಳ್ಳಿ ಬೀಜ
5 ಹಸಿರು ಮೆಣಸು
1 ಚಮಚ ಅರಶಿನ ಪುಡಿ
1 ಚಮಚ ಸಕ್ಕರೆ
1/2 ಕಪ್ ಕತ್ತರಿಸಿದ ತೆಂಗಿನಕಾಯಿ
ಎಣ್ಣೆ, ಉಪ್ಪು
ವಿಧಾನ:
ಬೇಳೆಯನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಯಿಸಿಡಿ. ಮೆದುವಾಗುವ ವರೆಗೆ ಬೇಯಿಸಿ. ಅರಶಿನ, ಉಪ್ಪು, ಸಕ್ಕರೆ ಸೇರಿಸಿ ಮತ್ತು ಬದಿಗಿಡಿ. ಎಣ್ಣೆಯನ್ನು ಕಾಯಿಸಿ. ಸಾಸಿವೆ, ಮೆಂತೆ, ಕತ್ತರಿಸಿದ ಕೆಂಪು ಮೆಣಸು, ಈರುಳ್ಳಿ ಬೀಜ, ತೆಂಗಿನ ಕಾಯಿ ಸೇರಿಸಿ, ಕರಿಯಿರಿ. ಕರಿದ ಮಸಾಲಕ್ಕೆ ಬೇಯಿಸಿದ ಬೇಳೆಯನ್ನು ಸೇರಿಸಿ. ಬೇಯಿಸಲು ಸಾಕಷ್ಟು ನೀರನ್ನು ಹಾಕಿ. ದಪ್ಪವಾಗುವ ತನಕ ಬೇಯಿಸಿ. ಪೂರಿಯೊಂದಿಗೆ ಬಡಿಸಿ.
Comments
Post a Comment