ಮಟನ್ ಪೈಡ್ ರೈಸ್
ಬೇಕಾಗುವ ಸಾಮಗ್ರಿಗಳು :
ಬಾಸುಮತಿ ಅಕ್ಕಿ 200 ಗ್ರಾಂಶುಂಠಿ ಮತ್ತು ಗಾರ್ಲಿಕ್ ಪೇಸ್ಟ್ ಚಮಚ
1 ಈರುಳ್ಳಿ,2 ಟೊಮೇಟೊ ಎಲಕ್ಕಿ, ಲವಂಗ ಮತ್ತು ದಾಲಚೀನಿ
ಗೋಡಂಬಿ 4 ಗ್ರಾಂ
ತುಪ್ಪ 200 ಗ್ರಾಂ
ಮಟನ್ 150 ಗ್ರಾಂ
ಗರಂ ಮಸಲಾ ಪುಡಿ 3 ಚಮಚ, ಸ್ವಲ್ಪ ಪುದಿನಾ ಎಲೆಗಳು
2 ಲಿಂಬೆ ಹಣ್ಣು
ಮಾಡುವ ವಿಧಾನ : ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಟೊಮೇಟೊ ಮತ್ತು ಈರುಳ್ಳಿಯನ್ನು ಚನ್ನಾಗಿ ಬೇಯಿಸಿಕೊಳ್ಳಿ.
ಮೇಲಿನ ಎಲ್ಲ ಮಸಾಲೆಯನ್ನು ಚನ್ನಾಗಿ ಸೇರಿಸಿಕೊಳ್ಳಿ, ಅದಕ್ಕೆ ಶುಂಠಿ ಮತ್ತು ಗರ್ಲಿಕ್ ಪೇಸ್ಟ್ ಅದಕ್ಕೆ ಸೇರಿಸಿ ಮತ್ತು ಗರಂ ಮಸಾಲ ಮತ್ತು ಖಾರದ ಪುದಿಯನ್ನು ಸೇರಿಸಿಕೊಳ್ಳಿ ಇದಕ್ಕೆ ಸ್ವಲ್ಪ ನೀರನ್ನು ಬೆರಸಿಕೊಳ್ಳಿ ಮತ್ತು ಅದನ್ನು ಸ್ವಲ್ಪ ಕೂದಿಸಿ ಅದರಲ್ಲಿ ಅನ್ನವನ್ನು ಹಾಕಿ ನಂತರ ಅದಕ್ಕೆ ಲಿಂಬೆ ರಸವನ್ನು ಸೇರಿಸಿ.
Comments
Post a Comment