ಹುಣಸೆ ಹುಳಿ ಚಿತ್ರಾನ್
ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಬಟ್ಟಲು
- ಹುಣಸೆ ರಸ - ಅರ್ಧ ಬಟ್ಟಲು
- ಬೆಲ್ಲ - ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ತೆಂಗಿನ ತುರಿ - ಸ್ವಲ್ಪ
- ಈರುಳ್ಳಿ - 1
- ಬೆಳ್ಳುಳ್ಳಿ 6-7 ಎಸಳು
- ಹಸಿಮೆಣಸಿನ ಕಾಯಿ - 2
- ಒಣಗಿದ ಮೆಣಸಿನ ಕಾಯಿ - 3-4
- ಎಣ್ಣೆ - ಸ್ವಲ್ಪ
- ಕಡಲೆಕಾಯಿ ಬೀಡ - ಸ್ವಲ್ಪ
- ಸಾಸಿವೆ - ಸ್ವಲ್ಪ
- ಕರಿಬೇವು - ಸ್ವಲ್ಪ
- ಅರಿಶಿನ - ಸ್ವಲ್
ಮಾಡುವ ವಿಧಾನ...
ಅಕ್ಕಿಯನ್ನು ಚೆನ್ನಾಗಿ ತೊಳೆದು ಅನ್ನ ಮಾಡಿಟ್ಟುಕೊಳ್ಳಬೇಕು. ಹುಣಸೆಹಣ್ಣಿಗೆ ನೀರು ಹಾಕಿ ಚೆನ್ನಾಗಿ ನೆನೆಸಿ, ರಸ ತೆಗೆದಿಟ್ಟುಕೊಳ್ಳಬೇಕು.
ಒಲೆಯ ಮೇಲೆ ಬಾಣಲೆಇಟ್ಟು, ಅದಕ್ಕೆ ಎಣ್ಣೆ, ಸಾಸಿವೆ, ಕರಿಬೇವು, ಕಡಲೆಕಾಯಿ ಬೀಜ ಹಾಕಿ ಕೆಂಪಗೆ ಮಾಡಿಕೊಳ್ಳಬೇಕು.
ನಂತರ ಒಣಮೆಣಸಿನ ಕಾಯಿ, ಹಸಿಮೆಣಸಿನ ಕಾಯಿ, ಅರಿಶಿನ, ಜಜ್ಜಿದ ಬೆಳ್ಳಿಳ್ಳು, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದಕ್ಕೆ ಹುಣಸೆ ಹಣ್ಣಿನ ರಸ, ಬೆಲ್ಲ ಹಾಗೂ ಉಪ್ಪು ಹಾರಿ 5-6 ನಿಮಿಷ ಕುದಿಸಬೇಕು. ನಂತರ ಗೊಜ್ಜಿನಂತೆ ಗಟ್ಟಿಯಾಗುತ್ತದೆ. ನಂತರ ಕೆಳಗಿಳಿಸಿ ಅನ್ನವನ್ನು ಮಿಶ್ರಣ ಮಾಡಿದರೆ ರುಚಿಕರವಾದ ಹುಣಸೆ ಹಣ್ಣಿನ ಚಿತ್ರಾನ್ನ ಸವಿಯಲು ಸಿದ್ಧ.

Comments
Post a Comment