ಚಿಕನ್ ರೋಸ್ಟ್

ಬೇಕಾಗುವ ಸಾಮಾನುಗಳು:


1ಕೆಜಿ ಬಾಯ್ಲರ್ ಚಿಕನ್ ,ಮೇಲು ಚರ್ಮ ತೆಗೆದು ಇಡಿಯಾಗಿ ಇರಿಸಿದ್ದು,1 ಈರುಳ್ಳಿ , 1 ಬೆಳ್ಳುಳ್ಳಿ 1 ಟೀ ಚಮಚ ಮೆಣಸು 1 ಕಡ್ಡಿ ದಾಲ್ಚಿನ್ನಿ ,2 ಏಲಕ್ಕಿ ,1 ಟೀ ಚಮಚ ಸೋಯಾಸಾಸ್ 2, ಟೀ ಚಮಚ ಉಪ್ಪು, 2ಟೇಬಲ್ ಚಮಚ ಎಣ್ಣೆ (ಎಲ್ಲ ಮಸಾಲೆಗಳನ್ನು ಒಟ್ಟಾಗಿ ಅರೆದು ಚಿಕನ್‌ಗೆ ತಿಕ್ಕಿ.

ತಯಾರಿಸುವ ವಿಧಾನ :


ಫೋರ್ಕ್‌ನಿಂದ ಚಿಕನ್‌ನ ಎಲ್ಲ ಕಡೆ ತಿವಿಯಿರಿ.ಚಿಕನ್‌ದೊಳಗೆ ಏಅರೆದ ಮಸಾಲೆಗಳು, ಉಪ್ಪು ಮತ್ತು ಸೋಯಾಸಾಸ್‌ಗಳನ್ನು ತಿಕ್ಕಿರಿ, ಅರ್ಧ ಗಂಟೆ ನೆನೆಯಲು ಬಿಡಿ, 5 ನಿಮಿಷಗಳ ಕಾಲ ನೆನೆಹಾಕಿದ ಚಿಕನ್‌ನ್ನು 1/4 ಬಟ್ಟಲು ನೀರಿನೊಂದಿಗೆ ಒತ್ತಡದಲ್ಲಿ ಬೇಯಿಸಿ. ಚಿಕನ್ ಬೆಂದ ಬಳಿಕ, ಅಗಲ ಬಾಯಿ ಪಾತ್ರೆಯಲ್ಲಿ 2 ಟೇಬಲ್ ಚಮಚೆ ಎಣ್ಣೆ ಕಾಯಿಸಿ. ಚಿಕನ್‌ನ್ನು ಅದನ್ನು ಮೇಲೆ ಕೆಳಗೆ ಮಾಡಿ ಹುರಿಯಿರಿ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್