ಕೇರಳ ವಿಷು ಸ್ಪೆಷಲ್ ತೊಂಡೆಕಾಯಿ ಪಲ್ಯ
ಬೆಂಗಳೂರು: ತೊಂಡೆಕಾಯಿ ಪಲ್ಯ ಸಾಮಾನ್ಯವಾಗಿ ನಾವೆಲ್ಲರೂ ಮಾಡುವಂತದ್ದೇ. ಆದರೆ ಕೇರಳದಲ್ಲಿ ವಿಷು ಹಬ್ಬದ ಸಂದರ್ಭದಲ್ಲಿ ತೊಂಡೆಕಾಯಿ ಹಾಗೂ ಗೇರು ಬೀಜ ಹಾಕಿ ಮಾಡುವ ಪಲ್ಯ ಸ್ಪೆಷಲ್.
ತೊಂಡೆಕಾಯಿ
ಎಳೆ ಗೇರು ಬೀಜ
ತೆಂಗಿನ ತುರಿ
ಉದ್ದಿನ ಬೇಳೆ
ಅರಸಿನ ಪುಡಿ
ಸಾಸಿವೆ
ಎಣ್ಣೆ
ಉಪ್ಪು
ಬೆಲ್ಲ
ತೆಂಗಿನ ತುರಿ, ಕೆಂಪು ಮೆಣಸು, ಸಾಸಿವೆ, ಅರಸಿನ ಹುಡಿ ರುಬ್ಬಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿಕೊಂಡು, ಅದಕ್ಕೆ ತೊಂಡೆಕಾಯಿ, ಗೋಡಂಬಿ, ಮೆಣಸು, ಬೆಲ್ಲ, ಉಪ್ಪು ಹಾಕಿ ಬೇಯಿಸಿ. ಬೆಂದ ಮೇಲೆ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಒಂದು ಕುದಿ ಕುದಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
ತೊಂಡೆಕಾಯಿ
ಎಳೆ ಗೇರು ಬೀಜ
ತೆಂಗಿನ ತುರಿ
ಉದ್ದಿನ ಬೇಳೆ
ಅರಸಿನ ಪುಡಿ
ಸಾಸಿವೆ
ಎಣ್ಣೆ
ಉಪ್ಪು
ಬೆಲ್ಲ
ಮಾಡುವ ವಿಧಾನ
ತೆಂಗಿನ ತುರಿ, ಕೆಂಪು ಮೆಣಸು, ಸಾಸಿವೆ, ಅರಸಿನ ಹುಡಿ ರುಬ್ಬಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿಕೊಂಡು, ಅದಕ್ಕೆ ತೊಂಡೆಕಾಯಿ, ಗೋಡಂಬಿ, ಮೆಣಸು, ಬೆಲ್ಲ, ಉಪ್ಪು ಹಾಕಿ ಬೇಯಿಸಿ. ಬೆಂದ ಮೇಲೆ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಒಂದು ಕುದಿ ಕುದಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment