ಬಾಯಲ್ಲಿ ನೀರೂರಿಸುವ ಖಡಕ್ ಶೇಂಗಾ ಚಟ್ನಿ
ಬೆಂಗಳೂರು: ಶೇಂಗಾ ಚಟ್ನಿ ಕರ್ನಾಟಕ ಉತ್ತರ ಭಾಗದಲ್ಲಿ ಭಾರೀ ಫೇಮಸ್ಸು. ಸಿಂಪಲ್ ಆಗಿ ಶೇಂಗಾ ಬೀಜದ ಚಟ್ನಿ ಮಾಡುವುದು ಹೇಗೆಂದು ನೋಡಿಕೊಳ್ಳಿ.
ಶೇಂಗಾ ಬೀಜ
ಬೆಳ್ಳುಳ್ಳಿ
ಉಪ್ಪು
ಶೇಂಗಾವನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ. ನಂತರ ಇದರ ಸಿಪ್ಪೆ ತೆಗೆದು ಬೆಳ್ಳುಳ್ಳಿ ಉಪ್ಪು ಹಾಕಿ ನೀರು ಹಾಕದೆ ಮಿಕ್ಸಿಯಲ್ಲಿ ಹುಡಿ ಮಾಡಿ. ತಿನ್ನುವಾಗ ಸ್ವಲ್ಪ ಎಣ್ಣೆ ಹಾಕಿಕೊಂಡು ತಿಂದರೆ ರುಚಿ. ಇದನ್ನು ಮುಚ್ಚಳ ಬಿಗಿ ಇರುವ ಪಾತ್ರದಲ್ಲಿ ಹಾಕಿಟ್ಟರೆ ಒಂದು ವಾರಕ್ಕೆ ಹಾಳಾಗದು. ದೋಸೆ, ಚಪಾತಿ ಜತೆಗೂ ಇದನ್ನು ತಿನ್ನಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
ಶೇಂಗಾ ಬೀಜ
ಬೆಳ್ಳುಳ್ಳಿ
ಉಪ್ಪು
ಮಾಡುವ ವಿಧಾನ
ಶೇಂಗಾವನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ. ನಂತರ ಇದರ ಸಿಪ್ಪೆ ತೆಗೆದು ಬೆಳ್ಳುಳ್ಳಿ ಉಪ್ಪು ಹಾಕಿ ನೀರು ಹಾಕದೆ ಮಿಕ್ಸಿಯಲ್ಲಿ ಹುಡಿ ಮಾಡಿ. ತಿನ್ನುವಾಗ ಸ್ವಲ್ಪ ಎಣ್ಣೆ ಹಾಕಿಕೊಂಡು ತಿಂದರೆ ರುಚಿ. ಇದನ್ನು ಮುಚ್ಚಳ ಬಿಗಿ ಇರುವ ಪಾತ್ರದಲ್ಲಿ ಹಾಕಿಟ್ಟರೆ ಒಂದು ವಾರಕ್ಕೆ ಹಾಳಾಗದು. ದೋಸೆ, ಚಪಾತಿ ಜತೆಗೂ ಇದನ್ನು ತಿನ್ನಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment