ನೆಲ್ಲಿಕಾಯಿ ಚಟ್ನಿ ಆರೋಗ್ಯಕ್ಕೆ ಒಳ್ಳೆಯದು
ಬೆಂಗಳೂರು: ನೆಲ್ಲಿಕಾಯಿ ಆರೋಗ್ಯಕ್ಕೆ ಒಳ್ಳೆಯದು. ಅದರ ಚಟ್ನಿ ರುಚಿಗೂ ಒಳ್ಳೆಯದು. ಅದನ್ನು ಮಾಡಲು ಮಾಮೂಲು ಹಸಿಮೆಣಸಿನ ಕಾಯಿ ಬಳಸಬೇಕಿಲ್ಲ. ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ನೆಲ್ಲಿ ಕಾಯಿ ಚಟ್ನಿ ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ ನೋಡಿ.
ನೆಲ್ಲಿಕಾಯಿ
ಶುಂಠಿ
ಕಾಯಿ ತುರಿ
ಮೊಸರು
ಉಪ್ಪು
ಒಗ್ಗರಣೆ ಸಾಮಾನು
ಕಾಯಿ ತುರಿಗೆ ನೆಲ್ಲಿಕಾಯಿ ಚೂರುಗಳು, ಶುಂಠಿ, ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಮಸಾಲೆಗೆ ಸ್ವಲ್ಪ ಮೊಸರು, ಉಪ್ಪು ಹಾಕಿ ಒಗ್ಗರಣೆ ಕೊಟ್ಟರೆ ನೆಲ್ಲಿಕಾಯಿ ಸಿಂಪಲ್ ಚಟ್ನಿ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
ನೆಲ್ಲಿಕಾಯಿ
ಶುಂಠಿ
ಕಾಯಿ ತುರಿ
ಮೊಸರು
ಉಪ್ಪು
ಒಗ್ಗರಣೆ ಸಾಮಾನು
ಮಾಡುವ ವಿಧಾನ
ಕಾಯಿ ತುರಿಗೆ ನೆಲ್ಲಿಕಾಯಿ ಚೂರುಗಳು, ಶುಂಠಿ, ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಮಸಾಲೆಗೆ ಸ್ವಲ್ಪ ಮೊಸರು, ಉಪ್ಪು ಹಾಕಿ ಒಗ್ಗರಣೆ ಕೊಟ್ಟರೆ ನೆಲ್ಲಿಕಾಯಿ ಸಿಂಪಲ್ ಚಟ್ನಿ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment