ಹುಳಿ ಖಾರ ಮಿಶ್ರಿತ ನೆಲ್ಲಿಕಾಯಿ ತೊಕ್ಕು ಮಾಡುವ ವಿಧಾನ
ಬೆಂಗಳೂರು: ನೆಲ್ಲಿಕಾಯಿ ಇಷ್ಟಪಡದವರು ಕಡಿಮೆ. ಇದರ ತೊಕ್ಕು ಎಲ್ಲರಿಗೂ ಗೊತ್ತು. ಮಾಡುವ ವಿಧಾನ ಗೊತ್ತಿಲ್ಲದಿದ್ದರೆ ನೋಡಿ ಮಾಡಿ.
ನೆಲ್ಲಿಕಾಯಿ
ಹುಣಸೆ ಹುಳಿ
ಬೆಲ್ಲ
ಒಣಮೆಣಸು
ಇಂಗು
ಮೆಂತೆ
ಸಾಸಿವೆ
ಎಣ್ಣೆ
ಉಪ್ಪು
ನೆಲ್ಲಿಕಾಯಿಯನ್ನು ಹಬೆಯಲ್ಲಿ ಬೇಯಿಸಿ ಬೀಜ ತೆಗೆದಿಡಿ. ಮೆಣಸು, ಮೆಂತೆ, ಇಂಗು ಹುರಿಯಿರಿ. ಇದರ ಜತೆಗೆ ನೆಲ್ಲಿಕಾಯಿ ಹೋಳುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆ, ಎಣ್ಣೆ ಹಾಕಿ ಒಗ್ಗರಣೆ ಹಾಕಿ ರುಬ್ಬಿದ ಮಿಶ್ರಣ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಲೇಹದಂತಾಗುವಾಗ ಉರಿ ನಿಲ್ಲಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
ನೆಲ್ಲಿಕಾಯಿ
ಹುಣಸೆ ಹುಳಿ
ಬೆಲ್ಲ
ಒಣಮೆಣಸು
ಇಂಗು
ಮೆಂತೆ
ಸಾಸಿವೆ
ಎಣ್ಣೆ
ಉಪ್ಪು
ಮಾಡುವ ವಿಧಾನ
ನೆಲ್ಲಿಕಾಯಿಯನ್ನು ಹಬೆಯಲ್ಲಿ ಬೇಯಿಸಿ ಬೀಜ ತೆಗೆದಿಡಿ. ಮೆಣಸು, ಮೆಂತೆ, ಇಂಗು ಹುರಿಯಿರಿ. ಇದರ ಜತೆಗೆ ನೆಲ್ಲಿಕಾಯಿ ಹೋಳುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆ, ಎಣ್ಣೆ ಹಾಕಿ ಒಗ್ಗರಣೆ ಹಾಕಿ ರುಬ್ಬಿದ ಮಿಶ್ರಣ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಲೇಹದಂತಾಗುವಾಗ ಉರಿ ನಿಲ್ಲಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment