ರವಾ ವಡೆ ಮಾಡಿ ನೋಡಿ
ಬೆಂಗಳೂರು: ರವಾ ಉಪ್ಪಿಟ್ಟು, ರೊಟ್ಟಿ ಎಲ್ಲಾ ಗೊತ್ತು. ರವಾ ವಡೆ ಕೂಡಾ ಮಾಡಬಹುದು. ಯಾರಾದರೂ ನೆಂಟರು ಮನೆಗೆ ಬರುವವರಿದ್ದರೆ, ಮಾಡಿಕೊಂಡಲು ಸಿಂಪಲ್ ಮತ್ತು ಹೆಚ್ಚು ಶ್ರಮವಿಲ್ಲದ ತಿಂಡಿ ಇದು. ಮಾಡುವ ವಿಧಾನ ನೋಡಿಕೊಳ್ಳಿ.
ಮೊಸರು
ಹಸಿಮೆಣಸಿನ ಕಾಯಿ
ಶುಂಠಿ
ಕೊತ್ತಂಬರಿ ಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಜೀರಿಗೆ
ಕರಿಯಲು ಎಣ್ಣೆ
ಮಧ್ಯಮ ಗಾತ್ರದ ರವೆಯನ್ನು ಹುರಿದುಕೊಳ್ಳಿ. ಇದಕ್ಕೆ ಸ್ವಲ್ಪ ಮೊಸರು, ನೀರು ಉಪ್ಪು ಹಾಕಿ ವಡೆಯ ಹಿಟ್ಟಿನಂತೆ ಕಲಸಿಟ್ಟುಕೊಳ್ಳಿ. ಎರಡು ಗಂಟೆ ಹಾಗೇ ಬಿಡಿ. ನಂತರ ಹೆಚ್ಚಿದ ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಜೀರಿಗೆ ಹಾಕಿ ಕಲಸಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದರೆ ಸಿಂಪಲ್ ರವಾ ವಡೆ ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
ರವಾಮೊಸರು
ಹಸಿಮೆಣಸಿನ ಕಾಯಿ
ಶುಂಠಿ
ಕೊತ್ತಂಬರಿ ಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಜೀರಿಗೆ
ಕರಿಯಲು ಎಣ್ಣೆ
ಮಾಡುವ ವಿಧಾನ
ಮಧ್ಯಮ ಗಾತ್ರದ ರವೆಯನ್ನು ಹುರಿದುಕೊಳ್ಳಿ. ಇದಕ್ಕೆ ಸ್ವಲ್ಪ ಮೊಸರು, ನೀರು ಉಪ್ಪು ಹಾಕಿ ವಡೆಯ ಹಿಟ್ಟಿನಂತೆ ಕಲಸಿಟ್ಟುಕೊಳ್ಳಿ. ಎರಡು ಗಂಟೆ ಹಾಗೇ ಬಿಡಿ. ನಂತರ ಹೆಚ್ಚಿದ ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಜೀರಿಗೆ ಹಾಕಿ ಕಲಸಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದರೆ ಸಿಂಪಲ್ ರವಾ ವಡೆ ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment