ಅತ್ಯಧಿಕ ಪೋಷಕಾಂಶವಿರುವ ಸೀಗಡಿ ಮೀನಿನ ಫ್ರೈ
ಸಮುದ್ರ ಆಹಾರವು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದ್ದು ಅದರಲ್ಲಿ ಸೀಗಡಿಯು ಒಂದು. ಇದರಿಂದ ಅನೇಕ ಬಗೆಯ ರುಚಿಕರ ಆಹಾರವನ್ನು ತಯಾರಿಸಬಹುದು. ಅದರಲ್ಲಿ ನಾವು ಈಗ ಹೇಳ ಹೊರಟಿರುವುದು ಸೀಗಡಿ ಫ್ರೈ ಕುರಿತು ಅದನ್ನು ಹೇಗೆ ಮಾಡುವುದು ಎಂಬುದರ ಕುರಿತು ತಿಳಿಯಲು ಈ ವರದಿಯನ್ನು ಓದಿ.
500 ಗ್ರಾಂ - ಸ್ವಚ್ಛಗೊಳಿಸಿದ ಸೀಗಡಿ ಮೀನು
ಉಪ್ಪು
1 ಚಮಚ ಕೆಂಪು ಮೆಣಸಿನ ಪುಡಿ
½ ಚಮಚ ಅರಿಶಿನ ಪುಡಿ
1 ಚಮಚ ಹುರಿದ ಕೊತ್ತಂಬರಿ ಬೀಜದ ಪುಡಿ
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಚಮಚ ಎಣ್ಣೆ
ಕರಿಬೇವು
ಕೊತ್ತಂಬರಿ ಸೊಪ್ಪು
ನಿಂಬೆಹಣ್ಣು
ಒಂದು ಬಟ್ಟಲಿನಲ್ಲಿ ಸೀಗಡಿ ಮೀನು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಹುರಿದ ಕೊತ್ತುಂಬರಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಆ ಮಿಶ್ರಣವನ್ನು ಸುಮಾರು 15 ನಿಮಿಷಗಳವರೆಗೆ ರೆಫ್ರಿಜಿರೇಟರ್‌ನಲ್ಲಿ ಇಡಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ ಸೀಗಡಿಗಳನ್ನು ಅದರೊಳಗೆ ಹಾಕಿ ಚೆನ್ನಾಗಿ ಹುರಿಯಿರಿ, ಅದಕ್ಕೆ ಸ್ವಲ್ಪ ನಿಂಬೆರಸ ಕೊತ್ತಂಬರಿ ಕೊತ್ತಂಬರಿ ಸೊಪ್ಪುಗಳಿಂದ ಅಲಂಕರಿಸಿದರೆ ಸೀಗಡಿ ಫ್ರೈ ರೆಡಿ.
ಬೇಕಾಗುವ ಸಾಮಗ್ರಿಗಳು
500 ಗ್ರಾಂ - ಸ್ವಚ್ಛಗೊಳಿಸಿದ ಸೀಗಡಿ ಮೀನು
ಉಪ್ಪು
1 ಚಮಚ ಕೆಂಪು ಮೆಣಸಿನ ಪುಡಿ
½ ಚಮಚ ಅರಿಶಿನ ಪುಡಿ
1 ಚಮಚ ಹುರಿದ ಕೊತ್ತಂಬರಿ ಬೀಜದ ಪುಡಿ
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಚಮಚ ಎಣ್ಣೆ
ಕರಿಬೇವು
ಕೊತ್ತಂಬರಿ ಸೊಪ್ಪು
ನಿಂಬೆಹಣ್ಣು
ಮಾಡುವ ವಿಧಾನ-
ಒಂದು ಬಟ್ಟಲಿನಲ್ಲಿ ಸೀಗಡಿ ಮೀನು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಹುರಿದ ಕೊತ್ತುಂಬರಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಆ ಮಿಶ್ರಣವನ್ನು ಸುಮಾರು 15 ನಿಮಿಷಗಳವರೆಗೆ ರೆಫ್ರಿಜಿರೇಟರ್‌ನಲ್ಲಿ ಇಡಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ ಸೀಗಡಿಗಳನ್ನು ಅದರೊಳಗೆ ಹಾಕಿ ಚೆನ್ನಾಗಿ ಹುರಿಯಿರಿ, ಅದಕ್ಕೆ ಸ್ವಲ್ಪ ನಿಂಬೆರಸ ಕೊತ್ತಂಬರಿ ಕೊತ್ತಂಬರಿ ಸೊಪ್ಪುಗಳಿಂದ ಅಲಂಕರಿಸಿದರೆ ಸೀಗಡಿ ಫ್ರೈ ರೆಡಿ.
Comments
Post a Comment